
23rd February 2025
ಭಾಲ್ಕಿ:ಅಪ್ಪಾಜಿ ಗುರುಕುಲ ಆಂಗ್ಲ ಮಾಧ್ಯಮ ಶಾಲೆಯ ಮಕ್ಕಳ ಸಂಸ್ಕೃತಿಕ ಉತ್ಸವ ಹಾಗೂ ಸಾಧಕರಿಗೆ ಸನ್ಮಾನ ಹಾಗೂ ಅಪ್ಪಾಜಿ ಗುರು ಸೇವಾ ಭಾಗ್ಯ ಪ್ರಶಸ್ತಿ ಪ್ರದಾನ ಸಮಾರಂಭ ಅದ್ದೂರಿಯಾಗಿ ಜರುಗಿತು .
ಕಲ್ಬರ್ಗಿ,,ಈ ಕರ್ಯಕ್ರಮವನ್ನು ಜ್ಯೋತಿ ಬೆಳಗಿಸುವ ರೊಂದಿಗೆ ಜಿಡಗಾ ಮುಗುಳ್ಕೊಡದ ಪಿತಾಧಿಪತಿ ಪರಮಪೂಜ್ಯ ಡಾ. ಮರುಗರಾಜೇಂದ್ರ ಮಹಾಸ್ವಾಮಿಗಳು ಹಾಗೂ ದಕ್ಷಿಣ ಕ್ಷೇತ್ರದ ಮಾನ್ಯ ಶಾಸಕರಾದ ಅಲ್ಲಮಪ್ರಭು ಪಾಟೀಲ್ ಅವರು ಉದ್ಘಾಟಿಸಿದರು
ಸಂಸ್ಕೃತಿಕ ಕರ್ಯಕ್ರಮಕ್ಕೆ ಜಿಲ್ಲಾ ಪೊಲೀಸ್ ವರಿಷ್ಠ ಅಧಿಕಾರಿಗಳಾದ ಅಡೂರು ಶ್ರೀನಿವಾಸಲು ಅವರು ಚಾಲನೆ ನೀಡಿದರು
ಈ ಸಂರ್ಭದಲ್ಲಿ ಸಾಧನೆಗೈದ ಸಾಧಕರಾದ ಜಗನ್ನಾಥ್ ಶೇಖಜಿ ಹಾಗೂ ಹಿರಿಯ ಪತ್ರರ್ತ ದೇವಯ್ಯ ಗುತ್ತೇದರವರಿಗೆ ಆತ್ಮೀಯವಾಗಿ ಸನ್ಮಾನಿಸಯಿತು
ಇದೇ ಸಂರ್ಭದಲ್ಲಿ. ಬಸವಣ್ಣಪ್ಪ ದೇವರು ಸೊಂಟನೂರ್. ವಿಟ್ಟಪ್ಪ.. ಮುಗಳಕೋಡ ಮಹಾರಾಷ್ಟ್ರಮೈಂದ್ರಗಿಯ ಭಾಗೀರಥಿ, ಆನಂದಪ್ಪ. ಭೂತೇ..ನಾಗಮ್ಮ ಗುರುನಾಥ್ ಕಿವುಡಿ ಬೀದರ್ ಅಪ್ಪಾಜಿ ಗುರು ಸೇವಾ ಭಾಗ್ಯ ಪ್ರಶಸ್ತಿ ಪ್ರಧಾನ ಪೂಜರು ನಡೆಸಿಕೊಟ್ಟರು.
ಪೂಜ್ಯಶ್ರೀ ಮುರುಘರಾಜೇಂದ್ರ ಮಹಾಸ್ವಾಮಿಗಳು. ಅಲ್ಲಮಪ್ರಭು ಪಾಟೀಲ್ ಅವರು ಹಾಗೂ ಅಡೂರು ಶ್ರೀನಿವಾಸ್ ಅವರು ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಸರ್ಯಕಾಂತ್ ಮದಾನೆ ಅವರು ಸಭೆಯನ್ನು ಉದ್ದೇಶಿಸಿ ಮಾತನಾಡಿದರು
ಕರ್ಯಕ್ರಮದ ಸ್ವಾಗತ ಮತ್ತು ಪ್ರಾಸ್ತವಿಕವಾಗಿ ಸಂಸ್ಥೆಯ ಕರ್ಯರ್ಶಿ ರಾಜಕುಮಾರ್ ಉದನೂರ್ ಅವರು ಮಾತನಾಡಿದರು
ಇದೇ ಸಂರ್ಭದಲ್ಲಿ ಹೆಚ್ಚು ಅಂಕ ಪಡೆದ ವಿದ್ಯರ್ಥಿಗಳಿಗೆ ಸನ್ಮಾನಿಸಿ ಗೌರವಿಸಲಾಯಿತು
ಕರ್ಯಕ್ರಮದ ನಿರೂಪಣೆಯನ್ನು ಕುಮಾರಿ ವೈಷ್ಣವಿ. ಹಾಗೂ ಸುರೇಶ್ ಬಡಿಗೇರವರು ನಡೆಸಿಕೊಟ್ಟರು .
ಈ ಕರ್ಯಕ್ರಮದಲ್ಲಿ ಪತ್ರರ್ತರ ಸಂಘದ. ಬಾಬುರಾವ್ ಯಡ್ರಾಮಿ ಶಿಕ್ಷಣ ಇಲಾಖೆಯ ಉಪನರ್ದೇಶಕರಾದ. ಸರ್ಯಕಾಂತ್ ಮದಾನೆ . ಮಾದೇವ ಬೆಳ್ಳಣ್ಣನವರ್. ಜಗನ್ನಾಥ್ ಪಾಟೀಲ್ ಬಸವರಾಜ್ ಬಿರಬಿಟಿ ಚನ್ನು ಡಿಗ್ಗಾವಿ ಹನುಮಂತರಾಯ ಕಪ್ನೂರ್. ಆನಂದ ಲೆಗಟಿ ಶರಣಬಸವ ಜಂಗಿನ್ ಮಠ ರೇವಣಸಿದ್ಧ ದೂಧನಿ. ಸಂಸ್ಥೆಯ ಅಧ್ಯಕ್ಷತೆ ಶ್ರೀಮತಿ ಭಾಗಮ್ಮ ರಾಜಕುಮಾರ್. ಶಿಕ್ಷಕರಾದ ಸುಧಾ ಐಶ್ರ್ಯ ಉಷಾ ವೈಷ್ಣವಿ ಅಭಿಲಾಶ್ ರಾಹುಲ್ ಸಾವಿತ್ರಿ ಶಾಂತ ಸಾವಿತ್ರಿ ವಿ. ಪಾಲಕ ಪೋಷಕರು ವಿದ್ಯರ್ಥಿ ವಿದ್ಯರ್ಥಿನಿಯರು ಭಾಗವಹಿಸಿದರು
ಇದೇ ಸಂರ್ಭದಲ್ಲಿ ನಡೆದ ಮಕ್ಕಳಿಂದ ನೃತ್ಯ ನಾಟಕ ಏಕಾಭಿನಯ ಮೂಕ ಅಭಿನಯ. ಸಂಗೀತ ನಾಟಕ. ನೋಡುಗರ ಕಣ್ಮನ ಸೆಳೆಯಿತು
ಡಾ,ಬಿ,ಆರ್,ಅಂಬೇಡ್ಕರ ಪ್ರತಿಮೆಗೆ ಸ್ಥಳವಕಾಶಕ್ಕೆ ಸ್ಪಂಧಿಸಿದ ಸಚಿವ ಡಾ,ಮಾಹಾದೇವಪ್ಪವರಿಗೆ ಗೌರವ ಸನ್ಮಾನ!!
ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಹಲವಾರು ಸಮಾಜಮುಖಿ ಕಾರ್ಯಗಳಾಗಿವೆ: ಯೋಜನಾಧಿಕಾರಿ ಶೇಖರನಾಯ್ಕ ಹೇಳಿಕೆ
ಚಡಚಣ ಸಂಗಮೇಶ್ವರ ಜಾತ್ರೆಯ ಸಂಭ್ರಮ ಬಾನAಗಳದಲ್ಲಿ ಚಿತ್ತಾರ ಬಿಡಿಸಿದ ಪಟಾಕಿಗಳು